ಮೈಸೂರು– ವಾರಾಣಸಿ ರೈಲು ಸಂಚಾರ ರದ್ದು

7

ಮೈಸೂರು– ವಾರಾಣಸಿ ರೈಲು ಸಂಚಾರ ರದ್ದು

Published:
Updated:

ಮೈಸೂರು: ಮೈಸೂರು– ವಾರಾಣಸಿ ರೈಲು ಸಂಚಾರವನ್ನು ಜೂನ್‌ 14ರಿಂದ ಜುಲೈ 26ರವರೆಗೆ ರದ್ದುಗೊಳಿಸಲಾಗಿದೆ.

ವಾರಾಣಸಿ ರೈಲು ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ 8ರ ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry