ಗುಪ್ತಗಾಮಿನಿ

7

ಗುಪ್ತಗಾಮಿನಿ

Published:
Updated:

‘ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುವುದು ನನ್ನ ಕಣ್ಣಿಗೆ ಬಿದ್ದಿಲ್ಲ' ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಜೂನ್‌ 13). ಭ್ರಷ್ಟಾಚಾರ ಕಣ್ಣಿಗೆ ಕಾಣುವುದಿಲ್ಲ. ಅದು ಗುಪ್ತಗಾಮಿನಿಯಾಗಿರುತ್ತದೆ ಎಂಬುದು ಕೆಲವರ ಗೊಣಗಾಟ.

ಇನ್ನೊಂದೆಡೆ, ಭ್ರಷ್ಟಾಚಾರದ ವಿಷಯದಲ್ಲಿ ‘ಯಾರೂ 24 ಕ್ಯಾರೆಟ್ ಅಪರಂಜಿಗಳಲ್ಲ’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿರುವುದು ಸಹ ವರದಿಯಾಗಿದೆ. ಅಲ್ಲಿಗೆ ಲೆಕ್ಕ ಸರಿಹೋಯಿತೆಂದುಕೊಳ್ಳೋಣವೇ?

–ವೆಂಕಟೇಶ ಮುದಗಲ್, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry