17ಕ್ಕೆ ಜೂನಿಯರ್ ಫ್ಯಾಷನ್ ಸಪ್ತಾಹ

7

17ಕ್ಕೆ ಜೂನಿಯರ್ ಫ್ಯಾಷನ್ ಸಪ್ತಾಹ

Published:
Updated:
17ಕ್ಕೆ ಜೂನಿಯರ್ ಫ್ಯಾಷನ್ ಸಪ್ತಾಹ

ಎಜುಟೈನ್‌ಮೆಂಟ್ ಫ್ಲಾಟ್‌ಫಾರಂ ಜೂನ್ 17ರಂದು ನಗರದ ಶೆರಾಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ 19ನೇ ಜೂನಿಯರ್ ಫ್ಯಾಷನ್ ವೀಕ್ ಅನ್ನು ಆಯೋಜಿಸಿದೆ.

ಈ ಫ್ಯಾಷನ್ ಸಪ್ತಾಹದಲ್ಲಿ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಾದ ಯು.ಎಸ್.ಪೊಲೊ, ಅಸ್ಸಿನ್ ಕಿಡ್ಸ್‌, ಚೆರ್ರಿ ಕ್ರಂಬಲ್, ಫ್ಲೈಯಿಂಗ್ ಮಷಿನ್ ಬಾಯ್ ಜೋನ್, ಮಾಕ್ಸ್‌ ಅಂಡ್ ಸ್ಪೆನ್ಸರ್, ದಿ ಚಿಲ್ಡ್ರನ್ಸ್ ಪ್ಲೇಸ್ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು.

4ರಿಂದ 14 ವರ್ಷದೊಳಗಿನ ಮಕ್ಕಳು ರೂಪದರ್ಶಿಯರಾಗಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಈ ಸಪ್ತಾಹ ಜಾಗತಿಕ ಬ್ರ್ಯಾಂಡ್ ಪ್ರತಿನಿಧಿಗಳು, ತಾಯಂದಿರು, ಮಕ್ಕಳು, ಬ್ಲಾಗರ್‌ಗಳಿಗೆ ವೇದಿಕೆಯಾಗಲಿದೆ.

ಸ್ಥಳ–ದಿ ಶೆರಾಟನ್ ಗ್ರ್ಯಾಂಡ್ ಹೋಟೆಲ್, ಜೂನ್ 17, ಮಧ್ಯಾಹ್ನ 12.15. ಹೆಚ್ಚಿನ ಮಾಹಿತಿಗೆ http://juniorsfashionweek.com/, 95875 82222.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry