ಔಚಿತ್ಯ ಏನು?

7

ಔಚಿತ್ಯ ಏನು?

Published:
Updated:

ನಮ್ಮ ದೇಶದಲ್ಲಿ ಸಾವಿರಾರು ಮಠಗಳಿವೆ, ಲೆಕ್ಕವಿಲ್ಲದಷ್ಟು ಮೂಢ ನಂಬಿಕೆಗಳೂ ಇವೆ. ಅವುಗಳನ್ನೆಲ್ಲಾ ಮಾಧ್ಯಮಗಳು (ಚಿತ್ರ ಸಹಿತ) ವರದಿ ಮಾಡಬೇಕೇ?

ಯಾರೋ ಎಲ್ಲೋ ಉರುಳು ಸೇವೆ ಮಾಡಿದರೆ ಅವರ ರೋಗ ರುಜಿನ ವಾಸಿಯಾಗುವಂತಿದ್ದರೆ ಆಸ್ಪತ್ರೆಗಳನ್ನು ಮುಚ್ಚಿಬಿಡಬಹುದು (ಹೆರಿಗೆ ಆಸ್ಪತ್ರೆ ಬಿಟ್ಟು). ರಕ್ತ ಪರೀಕ್ಷೆ, ಎಕ್ಸ್‌ರೆ, ಸ್ಕ್ಯಾನಿಂಗ್ ಎಂದೆಲ್ಲ ರೋಗಿಗಳು ಸಾವಿರಾರು ರೂಪಾಯಿ ಖರ್ಚು ಮಾಡುವುದೂ ತಪ್ಪುತ್ತದೆ ಅಲ್ಲವೇ?

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry