ರಂಜಾನ್‌: ಬಾಂಗ್ಲಾ ಗಡಿಯಲ್ಲಿ ಯೋಧರಿಂದ ಸಿಹಿ ವಿನಿಮಯಯ

7

ರಂಜಾನ್‌: ಬಾಂಗ್ಲಾ ಗಡಿಯಲ್ಲಿ ಯೋಧರಿಂದ ಸಿಹಿ ವಿನಿಮಯಯ

Published:
Updated:
ರಂಜಾನ್‌: ಬಾಂಗ್ಲಾ ಗಡಿಯಲ್ಲಿ ಯೋಧರಿಂದ ಸಿಹಿ ವಿನಿಮಯಯ

ಸಿಲಿಗುರಿ, ಅಹಮದಾಬಾದ್, ತಿರುವನಂತಪುರ: ದೇಶದೆಲ್ಲೆಡೆ ರಂಜಾನ್‌ ಆಚರಣೆ ಸಂಭ್ರಮ ಮನೆಮಾಡಿದ್ದು, ಗಡಿಯಲ್ಲಿ ಯೋಧರು ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ.

ಸಿಲಿಗುರಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಮತ್ತು ಬಾಂಗ್ಲಾದೇಶ ಗಡಿ ರಕ್ಷಣಾ ಪಡೆ(ಬಿಬಿಜಿ) ಯೋಧರು ಶುಕ್ರವಾರ ಸಿಹಿ ವಿನಿಯಮ ಮಾಡಿಕೊಂಡಿದ್ದಾರೆ.

ಇತ್ತ ದೇಶದಲ್ಲಿ ಮುಸ್ಲಿಂ ಸಮಾಜದ ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದು, ಸಂಸದ ಶಶಿತರೂರ್‌ ಅವರೂ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry