ನೆರವಿಗಾಗಿ ಮನವಿ

7

ನೆರವಿಗಾಗಿ ಮನವಿ

Published:
Updated:

ಒಂಬತ್ತು ವರ್ಷ ವಯಸ್ಸಿನ ನನ್ನ ಪುತ್ರನು ಕಾಲಿನ ಸ್ವಾಧೀನ ಕಳೆದುಕೊಂಡಿರುವುದಲ್ಲದೆ ಮೂರ್ಛೆ ಸಮಸ್ಯೆಯಿಂದಲೂ ಬಳಲುತ್ತಿದ್ದಾನೆ. ‘ವಾರದೊಳಗೆ ಶಸ್ತ್ರಚಿಕಿತ್ಸೆ ಮಾಡಿಸದಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯವಿದೆ’ ಎಂದು ವೈದ್ಯರು ಸೂಚಿಸಿದ್ದಾರೆ. ಚಿಕಿತ್ಸೆಗೆ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚ ಬರುವುದಾಗಿಯೂ ಅವರು ಹೇಳಿದ್ದಾರೆ. ಕೂಲಿ ಕೆಲಸ ಮಾಡುತ್ತಿರುವ ನನಗೆ ಇಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದಿರುವುದರಿಂದ ದಾನಿಗಳು ನೆರವಾಗಬೇಕೆಂದು ಮನವಿ.

ನನ್ನ (ದಲಪತ್) ಖಾತೆ ಸಂಖ್ಯೆ (ಎಸ್‌ಬಿಐ): 35213283839. IFSC: SBIN0010450. ಮೊಬೈಲ್‌ 9902671834

-ದಲಪತ್, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry