ಕಾರವಾರದಲ್ಲಿ ರಂಜಾನ್‌; ಶುಭಾಶಯ ಕೋರಿ ಸಿಹಿ ಹಂಚಿದ ಮುಸ್ಲಿಮರು

7

ಕಾರವಾರದಲ್ಲಿ ರಂಜಾನ್‌; ಶುಭಾಶಯ ಕೋರಿ ಸಿಹಿ ಹಂಚಿದ ಮುಸ್ಲಿಮರು

Published:
Updated:
ಕಾರವಾರದಲ್ಲಿ ರಂಜಾನ್‌; ಶುಭಾಶಯ ಕೋರಿ ಸಿಹಿ ಹಂಚಿದ ಮುಸ್ಲಿಮರು

ಕಾರವಾರ: ನಗರದಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ನಗರದ ಕಾಜೂಬಾಗ್‌ನಲ್ಲಿರುವ ಗಫೂರಿ ಮಸೀದಿಯಲ್ಲಿ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶ್ವೇತ ವಸ್ತ್ರಧಾರಿಗಳಾಗಿ ಬಂದು ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿ ಸಿಹಿ ಹಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry