ಆಳ್ವಾಸ್‌ ಪ್ರಗತಿ ಜುಲೈ 6 ರಿಂದ

7

ಆಳ್ವಾಸ್‌ ಪ್ರಗತಿ ಜುಲೈ 6 ರಿಂದ

Published:
Updated:

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 10ನೇ ವರ್ಷದ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ಜುಲೈ 6 ಮತ್ತು 7ರಂದು ಮೂಡುಬಿದಿರೆಯ ವಿದ್ಯಾಗಿರಿಯ ಕ್ಯಾಂಪಸ್‌ನಲ್ಲಿ ಆಯೋಜಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್‌ ಆಳ್ವ, ಈ ಉದ್ಯೋಗ ಮೇಳ ನಗರವಲ್ಲದೆ, ಗ್ರಾಮೀಣ ಉದ್ಯೋಗಾಸಕ್ತರನ್ನೂ ತಲುಪಿದೆ ಎಂದರು.

ಆಳ್ವಾಸ್ ಪ್ರಗತಿ-2018ರಲ್ಲಿ ಐಟಿ, ಐಟಿಎಸ್‌ ಮತ್ತು ಎನ್‌ಜಿಓಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿ ಕಂಪನಿಗಳು ಪಾಲ್ಗೊಳ್ಳುತ್ತಿವೆ ಎಂದರು.

ಆಸಕ್ತರು ಆನ್‌ಲೈನ್‌ http://alvaspragathi.com/CandidateRegistrationPage ಇಲ್ಲಿ ಹೆಸರು ನೋಂದಾಯಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry