ವಿದ್ಯಾರ್ಥಿಗಳ ಅನಿಸಿಕೆ

7

ವಿದ್ಯಾರ್ಥಿಗಳ ಅನಿಸಿಕೆ

Published:
Updated:

‘ಆತ್ಮವಿಶ್ವಾಸ ಹೆಚ್ಚಳ’

‘ಪ್ರಜಾವಾಣಿ’ ನೀಡಿದ ವಿದ್ಯಾರ್ಥಿವೇತನವನ್ನು ನಾನು ದ್ವಿತೀಯ ಪಿಯುಸಿ ಕೋಚಿಂಗ್‌ ಪಡೆಯಲು ಬಳಸಿಕೊಂಡೆ. ಆರ್ಥಿಕ ತೊಂದರೆಯಲ್ಲಿರುವ ಮಕ್ಕಳಿಗೆ ಈ ರೀತಿಯ ಪ್ರೋತ್ಸಾಹಧನ ನೀಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.

-ವಂದನಾ ಆಲೂರ, ಶಿರಸಿ, ಉತ್ತರ ಕನ್ನಡ ಜಿಲ್ಲೆ

ಹಾಸ್ಟೆಲ್‌ ಶುಲ್ಕ ಭರಿಸಿದೆ

‘ಪ್ರಜಾವಾಣಿ’ ಶೈಕ್ಷಣಿಕ ನಿಧಿಯಿಂದ ಕೊಟ್ಟ ಹಣವನ್ನು ಹಾಸ್ಟೆಲ್‌ ಶುಲ್ಕ ಪಾವತಿಸಲು ಬಳಸಿಕೊಂಡೆ. ಹಾಗೆಯೇ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ. ಶೈಕ್ಷಣಿಕ ನೆರವು ಸಿಕ್ಕಿದ್ದರಿಂದ ಪ್ರಥಮ ಪಿಯುನಲ್ಲೂ ಉತ್ತಮ ಅಂಕಗಳಿಸಲು ನೆರವಾಗಿದೆ.

-ಕೆ.ಟಿ.ಪವಿತ್ರಾ, ಕಾಕನೂರು, ಚನ್ನಗಿರಿ ತಾಲ್ಲೂಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry