42ನೇ ವಾರ್ಷಿಕ ಬ್ರಹ್ಮ ರಥೋತ್ಸವ

7

42ನೇ ವಾರ್ಷಿಕ ಬ್ರಹ್ಮ ರಥೋತ್ಸವ

Published:
Updated:

ಬೆಂಗಳೂರು: ನಗರದ ‘ಶ್ರೀನಿವಾಸ ದೇವಸ್ಥಾನ’ ಸೇವಾ ಸಮಿತಿ ಟ್ರಸ್ಟ್‌ ಇದೇ 22 ರಂದು 42ನೇ ವಾರ್ಷಿಕ ಬ್ರಹ್ಮ ರಥೋತ್ಸವವನ್ನು ಮಹಾಲಕ್ಷ್ಮೀಪುರದಲ್ಲಿ ಆಯೋಜಿಸಿದೆ.

ರಥೋತ್ಸವದ ಅಂಗವಾಗಿ ಜೂನ್‌ 19ರಿಂದ 25ರವರೆಗೆ ಶೇಷ ವಾಹನೋತ್ಸವ, ಗರುಡೋತ್ಸವ, ಕಲ್ಯಾಣೋತ್ಸವ, ಬ್ರಹ್ಮ ರಥೋತ್ಸವ, ವೈರಮುಡಿ ಉತ್ಸವ, ಶಯನೋತ್ಸವ‌, ಸುಪ್ರಭಾತ ಸೇವಾ ಕಾರ್ಯಕ್ರಮಗಳು ನಡೆಯಲಿವೆ. 

ಬ್ರಹ್ಮ ರಥೋತ್ಸವಕ್ಕೆ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ನಾರಾಯಣ ಜೀಯರ್‌ ಸ್ವಾಮಿಜಿ ಚಾಲನೆ ನೀಡಲಿದ್ದಾರೆ ಎಂದು ಟ್ರಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry