ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಸುಫ್‌ ಮಿಂಚು ಡೆನ್ಮಾರ್ಕ್‌ಗೆ ಜಯ

Last Updated 16 ಜೂನ್ 2018, 20:01 IST
ಅಕ್ಷರ ಗಾತ್ರ

ಸರಾನ್‌ಸ್ಕ್‌ (ಎಎಫ್‌ಪಿ): ಮೂರೂವರೆ ದಶಕಗಳ ನಂತರ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಪೆರು ಕನಸಿಗೆ ಯೂಸುಫ್‌ ಪೌಲ್‌ಸೆನ್‌ ಅಡ್ಡಿಯಾದರು. ಅವರು ಗಳಿಸಿದ ಅಮೋಘ ಗೋಲಿನ ನೆರವಿನಿಂದ ಡೆನ್ಮಾರ್ಕ್‌ ತಂಡ ಶನಿವಾರ ರಾತ್ರಿ ಗೆಲುವಿನ ತೋರಣ ಕಟ್ಟಿತು. ಪಂದ್ಯದಲ್ಲಿ ಪೆರು 0–1ರಿಂದ ಸೋತಿತು.

ಮೊದಲಾರ್ಧದಲ್ಲಿ ಪೌಲ್‌ಸೆನ್‌ ಎಸಗಿದ ತಪ್ಪಿನಿಂದಾಗಿ ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ಲಭಿಸಿತ್ತು. ವಿಎಆರ್ ಪದ್ಧತಿ ಬಳಸಿ ಆ ತಂಡ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತ್ತು.

ಆದರೆ ಮಿಡ್‌ಫೀಲ್ಡರ್‌ ಕ್ರಿಸ್ಟಿಯನ್‌ ಕುವೆಲಾ ಅವರು ತಂಡದರಕ್ಷಕನಾದರು.

59ನೇ ನಿಮಿಷದಲ್ಲಿ ಪೌಲ್‌ಸೆನ್ ಗೋಲು ಗಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT