ಉಪ ಚುನಾವಣೆ ಕಾಂಗ್ರೆಸ್‌ಗೆ ಜಯ

7

ಉಪ ಚುನಾವಣೆ ಕಾಂಗ್ರೆಸ್‌ಗೆ ಜಯ

Published:
Updated:

ಹುಬ್ಬಳ್ಳಿ: ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಗಲಗಲಿ ಮೀಸಲು ಕ್ಷೇತ್ರ (ಪರಿಶಿಷ್ಟ ಪಂಗಡ) ಹಾಗೂ ಧಾರವಾಡ ತಾಲ್ಲೂಕು ಪಂಚಾಯ್ತಿಯ ಅಮ್ಮಿನಬಾವಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸದಸ್ಯರೇ ಈ ಹಿಂದೆ ಗೆಲುವು ಸಾಧಿಸಿದ್ದರು. ಅವರುಗಳ ಅಕಾಲಿಕ ನಿಧನದಿಂದ ಸ್ಥಾನಗಳು ತೆರವಾಗಿದ್ದವು. ಗಲಗಲಿಯಲ್ಲಿ ಮಗಿಯಪ್ಪ ದೇವನಾಳ, ಅಮ್ಮಿನಬಾವಿಯಲ್ಲಿ ಸುರೇಂದ್ರ ದೇಸಾಯಿ ಗೆಲುವು ಸಾಧಿಸಿದವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry