ಆತ್ಮಾಹುತಿ ಬಾಂಬ್‌ ದಾಳಿ: 14 ಸಾವು

7

ಆತ್ಮಾಹುತಿ ಬಾಂಬ್‌ ದಾಳಿ: 14 ಸಾವು

Published:
Updated:

ಜಲಾಲಬಾದ್‌: ಇಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 14 ಜನರು ಮೃತಪಟ್ಟಿದ್ದು, 45 ಜನರು ಗಾಯಗೊಂಡಿದ್ದಾರೆ.

ಭಾರತದ ರಾಯಭಾರಿ ಕಚೇರಿಯ ಸಮೀಪದಲ್ಲಿಯೇ ಇರುವ ನಂಗರ್ಹಾರ್ ಪ್ರಾಂತೀಯ ಗವರ್ನರ್ ಕಚೇರಿಯ ಹೊರಗೆ ಈ ಘಟನೆ ನಡೆದಿದೆ.

ಶುಕ್ರವಾರ ನಡೆದ ದಾಳಿಯಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿದ್ದು, 65 ಮಂದಿ ಗಾಯಗೊಂಡಿದ್ದರು. ಇದಾದ ಮರುದಿನವೇ ಮತ್ತೊಂದು ದಾಳಿ ನಡೆದಿದೆ. ಐಎಸ್‌ ಸಂಘಟನೆ ಇದರ ಹೊಣೆ ಹೊತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry