ರವಿಶಾಸ್ತ್ರಿಗೆ ಎಂಟು ಕೋಟಿ ವೇತನ

7

ರವಿಶಾಸ್ತ್ರಿಗೆ ಎಂಟು ಕೋಟಿ ವೇತನ

Published:
Updated:
ರವಿಶಾಸ್ತ್ರಿಗೆ ಎಂಟು ಕೋಟಿ ವೇತನ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ವಿಶ್ವದಲ್ಲಿಯೇ ಅತಿ ಹೆಚ್ಚು ವೇತನ ಪಡೆಯುವ ಕೋಚ್ ಆಗಿದ್ದಾರೆ. ಅವರು ವರ್ಷಕ್ಕೆ ₹ 8 ಕೋಟಿ ವೇತನ ಪಡೆಯುತ್ತಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈಚೆಗೆ ಅವರ ಮೂರು ತಿಂಗಳ ಸಂಬಳವನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 18ರಿಂದ ಜುಲೈ 17ರವರೆಗೆ  ₹ 1.89 ಕೋಟಿಯನ್ನು ನೀಡಿದೆ.  

ಭಾರತ ‘ಎ’ ತಂಡ ಮತ್ತು 19 ವರ್ಷದೊಳಗಿನವರ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ವರ್ಷಕ್ಕೆ ₹ 4.8 ಕೋಟಿ ಪಡೆಯಲಿದ್ದಾರೆಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ ಎಂದು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry