7

ಆಹಾರ ಹಣದುಬ್ಬರ ಏರಿಕೆ

Published:
Updated:
ಆಹಾರ ಹಣದುಬ್ಬರ ಏರಿಕೆ

ನವದೆಹಲಿ: ಆಹಾರ ಹಣದುಬ್ಬರ ಮೇ ತಿಂಗಳಿನಲ್ಲಿ ಶೇ 1.60ಕ್ಕೆ ಏರಿಕೆ ಆಗಿದೆ. ಏಪ್ರಿಲ್‌ ನಲ್ಲಿ ಶೇ 0.87ರಷ್ಟಿತ್ತು.

ಒರಟುಧಾನ್ಯ ಭತ್ತ, ತರಕಾರಿ, ಆಲೂಗೆಡ್ಡೆ, ಈರುಳ್ಳಿ, ಮೀನು, ಮೊಟ್ಟೆ ಮತ್ತು ಮಾಂಸ ತುಟ್ಟಿಯಾಗಿರುವುದರಿಂದ ಆಹಾರ ಹಣದುಬ್ಬರ ಏರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry