ಜಿಯಾಗೆ ಅನಾರೋಗ್ಯ

7

ಜಿಯಾಗೆ ಅನಾರೋಗ್ಯ

Published:
Updated:
ಜಿಯಾಗೆ ಅನಾರೋಗ್ಯ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಆರೋಗ್ಯ ಚಿಂತಾಜನಕವಾಗಿದ್ದು, ನಡೆಯಲೂ ಆಗುತ್ತಿಲ್ಲ ಎಂದು ಬಿಎನ್‌ಪಿ ಪಕ್ಷದ ಹಿರಿಯ ಮುಖಂಡ ಮಿರ್ಜಾ ಫಕ್ರುಲ್ ಹೇಳಿದ್ದಾರೆ.

ಮೂರು ಬಾರಿ ಪ್ರಧಾನಿಯಾಗಿದ್ದ ಜಿಯಾ (72) ಹಣ ಕಬಳಿಕೆ ಆರೋಪದಲ್ಲಿ ಫೆಬ್ರುವರಿ ತಿಂಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜಿಯಾ ಅಪೇಕ್ಷೆಯಂತೆ ಅವರಿಗೆ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಬೇಕು ಎಂದೂ ಮಿರ್ಜಾ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry