ತುಟ್ಟಿ ಭತ್ಯೆ ಶೇ 1.75 ರಷ್ಟು ಹೆಚ್ಚಿಸಿ ಆದೇಶ

7

ತುಟ್ಟಿ ಭತ್ಯೆ ಶೇ 1.75 ರಷ್ಟು ಹೆಚ್ಚಿಸಿ ಆದೇಶ

Published:
Updated:
ತುಟ್ಟಿ ಭತ್ಯೆ ಶೇ 1.75 ರಷ್ಟು ಹೆಚ್ಚಿಸಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ 1.75ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿದೆ. ಇದು 2018ರ ಜನವರಿ 1ರಿಂದ ಪೂರ್ವಾನ್ವಯ ಆಗಲಿದೆ.

ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಿದಾಗ, ಶೇ 45.25ರಷ್ಟಿದ್ದ ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಗಿತ್ತು. ಹೀಗಾಗಿ ತುಟ್ಟಿ ಭತ್ಯೆ ಶೂನ್ಯವಾಗಿತ್ತು.

ಹಿಂಬಾಕಿ ನಗದು ರೂಪದಲ್ಲಿ ನೌಕರರಿಗೆ ಪಾವತಿ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry