6

ಬಲಿಷ್ಠ ತಂಡಗಳ ಕಾರ್ಯತಂತ್ರ ಸೋರಿಕೆ ಮಾಡಲು ಗೂಢಚಾರರ ನೇಮಕ?

Published:
Updated:
ಬಲಿಷ್ಠ ತಂಡಗಳ ಕಾರ್ಯತಂತ್ರ ಸೋರಿಕೆ ಮಾಡಲು ಗೂಢಚಾರರ ನೇಮಕ?

ಮಾಸ್ಕೊ: ವಿಶ್ವಕಪ್ ಪುಟ್‍ಬಾಲ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ಕಾರ್ಯತಂತ್ರವನ್ನು ಸೋರಿಕೆ ಮಾಡಲು ಗೂಢಚಾರರನ್ನು ನೇಮಕ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ವಿರುದ್ಧ ತಂಡಗಳ ಕಾರ್ಯತಂತ್ರವನ್ನು ಗಮನಿಸಿ, ಗೂಢಚರ್ಯೆ ಮಾಡುತ್ತಿರುವುದು ತರಬೇತಿ ತಂಡದಲ್ಲಿನ ಸದಸ್ಯರೇ ಆಗಿದ್ದಾರೆ ಎಂಬುದು ಇನ್ನೊಂದು ಆರೋಪ.

ಬರಹ ಇಷ್ಟವಾಯಿತೆ?

 • 2

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !