ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಬೆಳ್ತಂಗಡಿ: ಜಿಎಸ್‌ಬಿ ಮುಖಂಡ ಕೆ.ಪ್ರಕಾಶ್ ಶೆಣೈ ಕಾಂಗ್ರೆಸ್ ಸೇರ್ಪಡೆ

ವಕೀಲ, ಜಿಎಸ್‌ಬಿ ಸಮುದಾಯದ ಮುಖಂಡ ಕೆ.ಪ್ರಕಾಶ್ ಶೆಣೈ ಅವರು ಬೆಳ್ತಂಗಡಿಯ ಬ್ಲಾಕ್ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು.
Last Updated 19 ಏಪ್ರಿಲ್ 2024, 13:53 IST
ಬೆಳ್ತಂಗಡಿ: ಜಿಎಸ್‌ಬಿ ಮುಖಂಡ ಕೆ.ಪ್ರಕಾಶ್ ಶೆಣೈ ಕಾಂಗ್ರೆಸ್ ಸೇರ್ಪಡೆ

ಕಾಸರಗೋಡು: ಕರ್ತವ್ಯದಲ್ಲಿದ್ದ 4 ಮಂದಿ ಸಿಬ್ಬಂದಿ ಅಮಾನತು

ವಯೋವೃದ್ಧರಿಗೆ ಮನೆಯಿಂದಲೇ ಮತಚಲಾಯಿಸುವ ಪ್ರಕ್ರಿಯೆ ವೇಳೆ ಕಾಸರಗೋಡು ಲೋಕಸಭೆ ಕ್ಷೇತ್ರದ ಕಲ್ಯಾಶೇರಿಯಲ್ಲಿ ವಂಚನೆ ಎಸಗಿದ ಆರೋಪದಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
Last Updated 19 ಏಪ್ರಿಲ್ 2024, 13:51 IST
ಕಾಸರಗೋಡು: ಕರ್ತವ್ಯದಲ್ಲಿದ್ದ 4 ಮಂದಿ ಸಿಬ್ಬಂದಿ ಅಮಾನತು

ಗುತ್ಯಡ್ಕಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ ದಕ್ಷಿಣ ಕನ್ನಡ ಡಿ.ಸಿ

ರಸ್ತೆ ದುರಸ್ತಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಗ್ರಾಮಸ್ಥರು
Last Updated 19 ಏಪ್ರಿಲ್ 2024, 7:47 IST
ಗುತ್ಯಡ್ಕಕ್ಕೆ  ಭೇಟಿ ನೀಡಿ ಅಹವಾಲು ಆಲಿಸಿದ ದಕ್ಷಿಣ ಕನ್ನಡ ಡಿ.ಸಿ

ಮೋದಿ ಪತ್ರ: ಭರವಸೆಯ ಹೊಸ ‘ಕಿರಣ’

ರೋಡ್ ಶೋದಲ್ಲಿ ಚಿತ್ರ ಪಡೆದುಕೊಂಡು ಹೋಗಿದ್ದ ಪ್ರಧಾನಿಯಿಂದ ಅಭಿನಂದನೆಯ ಮೇಲ್‌
Last Updated 19 ಏಪ್ರಿಲ್ 2024, 7:46 IST
ಮೋದಿ ಪತ್ರ: ಭರವಸೆಯ ಹೊಸ ‘ಕಿರಣ’

ಬ್ರಾಹ್ಮಣರು ಸಂಕುಚಿತರಲ್ಲ: ಭಿಡೆ

ಸಮಾನ ಮನಸ್ಕ ಬ್ರಾಹ್ಮಣ ವೇದಿಕೆ ಸಭೆ
Last Updated 19 ಏಪ್ರಿಲ್ 2024, 7:45 IST
ಬ್ರಾಹ್ಮಣರು ಸಂಕುಚಿತರಲ್ಲ: ಭಿಡೆ

LS Polls | ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಪ್ರಚಾರ

ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಪ್ರವಾಸ ನಡೆಸಿದರು.
Last Updated 19 ಏಪ್ರಿಲ್ 2024, 7:44 IST
LS Polls | ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಪ್ರಚಾರ

ಹಿಂದೂ ಸಮಾಜದ ಏಕತೆಯಿಂದ ಗುರುಗಳ ವೃತ್ತ ನಿರ್ಮಾಣ: ಸತೀಶ್ ಕುಂಪಲ

‘ಬಜರಂಗದಳ, ವಿಶ್ವಹಿಂದೂ ಪರಿಷತ್‌, ಸಂಸದರು, ಶಾಸಕರು, ಮೇಯರ್, ಮುಡಾ ಅಧ್ಯಕ್ಷರು ಸೇರಿದಂತೆ ಹಿಂದೂ ಸಮಾಜದ ಆಶಯದಂತೆ ಅಂದಿನ ರಾಜ್ಯ ಸರ್ಕಾರ ನಾರಾಯಣಗುರುಗಳ ವೃತ್ತ ನಿರ್ಮಿಸಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
Last Updated 19 ಏಪ್ರಿಲ್ 2024, 7:42 IST
ಹಿಂದೂ ಸಮಾಜದ ಏಕತೆಯಿಂದ ಗುರುಗಳ ವೃತ್ತ ನಿರ್ಮಾಣ: ಸತೀಶ್ ಕುಂಪಲ
ADVERTISEMENT

ಉಪ್ಪಿನಂಗಡಿ: ಬರಿದಾದ ನೇತ್ರಾವತಿಯ ಒಡಲು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯ ನೀರನ್ನು ಹರಿಯಬಿಡಲಾಗಿದ್ದು, ಸಂಗ್ರಹವಾಗಿದ್ದ ಹಿನ್ನೀರಿನಿಂದ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಒಂದೇ ದಿನದಲ್ಲಿ ಬರಿದಾಗಿದೆ. ಇದರಿಂದಾಗಿ ಈ ಭಾಗದ ಕೃಷಿಕರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2024, 4:53 IST
ಉಪ್ಪಿನಂಗಡಿ: ಬರಿದಾದ ನೇತ್ರಾವತಿಯ ಒಡಲು

ಬಿ.ಸಿ.ರೋಡು: ವಿಜಯೇಂದ್ರ ಭೇಟಿ, ಪ್ರಚಾರ ನಾಳೆ

ಈಗಾಗಲೇ ಇಲ್ಲಿನ 249 ಮತಗಟ್ಟೆ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ ಎಂದರು.
Last Updated 18 ಏಪ್ರಿಲ್ 2024, 20:22 IST
ಬಿ.ಸಿ.ರೋಡು: ವಿಜಯೇಂದ್ರ ಭೇಟಿ, ಪ್ರಚಾರ ನಾಳೆ

ಶಾಸಕ ಕಾಮತ್‌– ಮಂದಿರದ ಮೊಕ್ತೇಸರ ನಡುವೆ ಮಾತಿನ ಚಕಮಕಿ

ಚಿಲಿಂಬಿ– ಶಿರ್ಡಿ ಸಾಯಿಬಾಬಾ ಮಂದಿರ ಬಳಿ ಮತ ಕೇಳುವುದಕ್ಕೆ ಆಕ್ಷೇಪಿಸಿ ತಳ್ಳಾಟ
Last Updated 18 ಏಪ್ರಿಲ್ 2024, 16:29 IST
fallback
ADVERTISEMENT