
ಎಎಪಿಗಾಗಿ ಬದುಕಿನ 15 ವರ್ಷಗಳನ್ನು ಮೀಸಲಿಟ್ಟಿದ್ದೆ. ಆದರೆ, ಈಗ ಎಎಪಿ ಪ್ರಾಮಾಣಿಕ ರಾಜಕಾರಣದಿಂದ ಹಿಂದೆ ಸರಿದಿದೆ. ನಾನು ತಪ್ಪಾದ ಪಕ್ಷದಲ್ಲಿದ್ದ ಸರಿಯಾದ ವ್ಯಕ್ತಿ, ಈಗ ಈ ಪಕ್ಷದಿಂದ ದೂರ ಸರಿಯುತ್ತಿದ್ದು, ಜನರ ಹತ್ತಿರಕ್ಕೆ ಹೋಗುತ್ತಿದ್ದೇನೆ ಎಂದು ಚಡ್ಡಾ ಹೇಳಿದ್ದರು.
ಪಿಟಿಐ ಚಿತ್ರ

ಸಂದೀಪ್ ಪಾಠಕ್ ಅವರು ಛತ್ತೀಸಗಢದವರು. ಎಎಪಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಿಟಿಐ ಚಿತ್ರ

ಅಶೋಕ್ ಮಿತ್ತಲ್ ಅವರು ಪಂಜಾಬ್‌ನವರು. ಎಎಪಿ ತೊರೆದ ಸಂಸದ.
ಪಿಟಿಐ ಚಿತ್ರ

ಅರವಿಂದ ಕೇಜ್ರಿವಾಲ್ ಅವರು ಎಎಪಿಯ ಸ್ಥಾಪಿತ ಸಿದ್ಧಾಂತಗಳಿಂದ ಹಿಂದೆ ಸರಿದಿದ್ದು ದುರ್ನಡತೆಯಲ್ಲಿ ತೊಡಗಿದವರನ್ನು ರಕ್ಷಿಸುತ್ತಿದ್ದಾರೆ ಎಂದು ಸ್ವಾತಿ ಮಾಲಿವಾಲ್ ಆರೋಪಿಸಿದ್ದಾರೆ
ಪಿಟಿಐ ಚಿತ್ರ

ರಾಜಿಂದರ್ ಗುಪ್ತಾ ಅವರು ಉದ್ಯಮಿ ಹಾಗೂ ರಾಜಕಾರಣಿ. ಮೂಲತಃ ಪಂಜಾಬಿನವರು.
ಪಿಟಿಐ ಚಿತ್ರ

ವಿಕ್ರಂ ಸಾಹ್ನಿ ಅವರು ಪಂಜಾಬಿನ ಕೊಟ್ಕಾಪುರದವರು. ಎಎಪಿ ತೊರೆದ ಸಂಸದ
ಪಿಟಿಐ ಚಿತ್ರ

ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಅವರು ಎಎಪಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪಿಟಿಐ ಚಿತ್ರ