ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ದುರಂತದಿಂದ 123 ರೈಲುಗಳ ಸಂಚಾರ ರದ್ದು

Published 4 ಜೂನ್ 2023, 16:09 IST
Last Updated 4 ಜೂನ್ 2023, 16:09 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಮದಾಗಿ 123 ರೈಲುಗಳ ಸಂಚಾರ ರದ್ದಾಗಿದೆ. 56 ರೈಲುಗಳ ಸಂಚಾರದ ಮಾರ್ಗದಲ್ಲಿ ಬದಲಾವಣೆಯಾಗಿದೆ. 14 ರೈಲುಗಳ ಸಂಚಾರ ಸಮಯ ಮರು ನಿಗದಿಯಾಗಿದೆ. 10 ರೈಲುಗಳ ಸಮಯ ಅಲ್ಪಾವಧಿಗೆ ಮರು ನಿಗದಿಯಾಗಿದೆ 

* ಸೀಲ್ದಾ-ಪುರಿ ದುರಂತೊ, ಹೌರಾ–ಚೆನ್ನೈ ಮೇಲ್‌, ಕನ್ಯಾಕುಮಾರಿ–ಹೌರಾ ಎಕ್ಸ್‌ಪ್ರೆಸ್‌, ಶಾಲಿಮಾರ್‌ ಎಕ್ಸ್‌ಪ್ರೆಸ್‌, ತಿರುಪತಿ ವೀಕ್ಲಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಎಸ್‌ಎಂವಿಟಿ ಬೆಂಗಳೂರು ಸೂಪರ್‌ಪಾಸ್ಟ್‌ ಎಕ್ಸ್‌ಪ್ರೆಸ್‌, ಸಂತ್ರಗಂಚಿ ಹವಾನಿಯಂತ್ರಿತ ಸೂಪರ್‌ಪಾಸ್ಟ್‌, ಪುರುಲಿಯಾ–ವಿಲ್ಲುಪುರಂ ಎಕ್ಸ್‌ಪ್ರೆಸ್‌ ರದ್ದಾಗಿರುವ ಪ್ರಮುಖ ರೈಲುಗಳಾಗಿವೆ

* ತಾಂಬರಂ-ನ್ಯೂ ತಿನ್ಸುಖಿಯಾ ಎಕ್ಸ್‌ಪ್ರೆಸ್, ನ್ಯೂ ಡೆಲ್ಲಿ–ಪುರಿ ಎಕ್ಸ್‌ಪ್ರೆಸ್‌, ಪುರುಷೋತ್ತಮ್‌ ಎಕ್ಸ್‌ಪ್ರೆಸ್‌, ದಿಘಾ–ವಿಶಾಖಪಟ್ಟಣಂ ಸೂಪರ್‌ ಪಾಸ್ಟ್‌ ಎಕ್ಸ್‌‍ಪ್ರೆಸ್‌– ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿರುವ ಪ್ರಮುಖ ರೈಲುಗಳಾಗಿವೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT