ಭಾನುವಾರ, 7 ಜೂನ್ 2026
×
ADVERTISEMENT

Bhopal Dowry Death|ಚಾರಿತ್ರ್ಯ ವಧೆ ಮಾಡಲಾಗುತ್ತಿದೆ: ಟ್ವಿಶಾ ಕುಟುಂಬಸ್ಥರ ಆರೋಪ

Published : 19 ಮೇ 2026, 18:07 IST
Last Updated : 19 ಮೇ 2026, 18:07 IST
ADVERTISEMENT
ಫಾಲೋ ಮಾಡಿ
Comments
ಕಂಗನಾ ರನೌತ್‌
ಕಂಗನಾ ರನೌತ್‌
ಹೆಣ್ಣುಮಕ್ಕಳಿಗೆ ಮದುವೆಗೆ ಒತ್ತಡ ಹೇರುವ ಬದಲು ಅವರ ವೃತ್ತಿ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕೆ ಒತ್ತು ನೀಡಬೇಕು
ಕಂಗನಾ ರನೌತ್‌, ನಟಿ ಮತ್ತು ಬಿಜೆಪಿ ಸಂಸದೆ 
‘ಎರಡನೇ ಸಲ ಮರಣೋತ್ತರ ಪರೀಕ್ಷೆ ನಡೆಸಿ’
‘ಟ್ವಿಶಾಳ ಮೃತದೇಹವನ್ನು ಎರಡನೇ ಸಲ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕೋರಿ ಅವರ ಕುಟುಂಬಸ್ಥರು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಅವರ ಪರ ವಕೀಲರು ಒತ್ತಾಯಿಸಿದ್ದಾರೆ. ‘ಎರಡನೇ ಮರಣೋತ್ತರ ಪರೀಕ್ಷೆಗಾಗಿ ಭೋಪಾಲ್‌ನ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ’ ಎಂದು ಅವರ ಕುಟುಂಬದ ವಕೀಲ ಅನುರಾಗ್‌ ಶ್ರೀವಾತ್ಸವ ತಿಳಿಸಿದ್ದಾರೆ. ‘ಆಕೆಯ ಸಾವಿಗೂ ಮುನ್ನ ದೇಹದ ಮೇಲೆ ಹಲವು ಗಾಯಗಳಾಗಿವೆ’ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT