ಬಾಳೆಹೊನ್ನೂರು: ದೇಶದಾದ್ಯಂತ ಸಂಚಲನ ಮೂಡಿಸಿರುವ ಕಾಕ್ರೋಚ್ ಪಕ್ಷಕ್ಕೆ ಪ್ರತಿಯಾಗಿ ಪಟ್ಟಣದ ರಂಭಾಪುರಿ ಪೀಠದ ಬಿ. ಜಗದೀಶ್ಚಂದ್ರ ಎಂಬುವರು ‘ಲಕ್ಷಣರೇಖೆ ಹಾಗೂ ಹಿಟ್’ ಪಕ್ಷ ಹುಟ್ಟು ಹಾಕಿದ್ದಾರೆ. ಆ ಮೂಲಕ ಜಿರಳೆಗಳ ಹಾವಳಿ ನಿಯಂತ್ರಿಸುವುದಾಗಿ ತಿಳಿಸಿದ್ದಾರೆ.

‘ಲಕ್ಷಣರೇಖೆ ಹಾಗೂ ಹಿಟ್ ಪಕ್ಷಕ್ಕೆ ನಾನೇ ರಾಷ್ಟ್ರೀಯ ಅಧ್ಯಕ್ಷ. ಇನ್ಸ್ಟಾದಲ್ಲಿ 23 ಸಾವಿರಕ್ಕೂ ಹೆಚ್ಚು ಫಾಲೊವರ್ ಇದ್ದಾರೆ’ ಎಂದು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.

‘ದೇಶದ ಭದ್ರತಗೆ ಸಂಚಕಾರ ಬಂದಾಗ ದೇಶಭಕ್ತರ ತಂಡ ಸಮರ್ಥ ವಾಗಿ ಎದುರಿಸಲು ತಯಾರಿದೆ. ಈ ದೇಶದ ಯುವ ಪಡೆಯೇ ಕಾಕ್ರೋಚ್ ಪಡೆಯನ್ನು ಎದುರಿಸುತ್ತದೆ. ವಿದೇಶಿ ಗರು, ವಿದೇಶಿ ಹಣದಿಂದ ಕಾಕ್ರೋಚ್ ಪಾರ್ಟಿ ನಡೆಯುತ್ತಿದೆ. ಅದು ಬಹಳ ದಿನ ಉಳಿಯುವುದಿಲ್ಲ. ಎಲ್ಲವನ್ನೂ ಎದುರಿ ಸಿಯೇ ಸಿದ್ದ’ ಎಂದು ಅವರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-126-215779934

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.