ಭಾನುವಾರ, 17 ಮೇ 2026
×
ADVERTISEMENT

ಕೇರಳ: ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್‌

Published : 7 ಮಾರ್ಚ್ 2026, 17:05 IST
Last Updated : 8 ಮಾರ್ಚ್ 2026, 1:03 IST
ADVERTISEMENT
ಫಾಲೋ ಮಾಡಿ
Comments
‘ಅಮೆರಿಕಕ್ಕೆ ದತ್ತಾಂಶ ಹಸ್ತಾಂತರ’
ಭಾರತ–ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಭಾಗವಾಗಿ ದೇಶದ ದತ್ತಾಂಶ ಸಂಪನ್ಮೂಲವನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಟೆಕ್ನೊ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಒಬ್ಬರ ಬಳಿ ಮಾತುಕತೆಗೆ ಹೋಗುವ ಮುನ್ನ ಅವರ ಬಳಿ ಏನಿದೆ ಎಂದು ತಿಳಿಯಬೇಕು. ಭಾರತದ ದತ್ತಾಂಶ ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಎನ್ನುವು ದನ್ನು ತಿಳಿದುಕೊಂಡಿದ್ದರೆ, ನಮಗೆ ಕೃಷಿಯ ಮೇಲೆ ಯಾವುದೇ ತೆರಿಗೆ ಇರುತ್ತಿರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT