ಶರ್ಮಾ ಅವರ ಸರ್ಕಾರವು ತಮ್ಮ ವಿರೋಧಿಗಳನ್ನು ಜೈಲಿಗೆ ಹಾಕಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಬುಲ್ಡೋಜರ್ ಅನ್ನು ಬಳಸಿ ರಾಜ್ಯದ ಜನರನ್ನು ವಿಭಜಿಸುವ ಯತ್ನ ನಡೆಸುತ್ತಿದೆ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ಅಸ್ಸಾಂನಲ್ಲಿ ಬಿಜೆಪಿಯು ಹ್ಯಾಟ್ರಿಕ್ ಸಾಧನೆ ಮಾಡಲಿದೆ. ಸೋನೊವಾಲ್ ಅವರ ನೇತೃತ್ವದಲ್ಲಿ ಮೊದಲು ನಾವು ಸರ್ಕಾರ ರಚಿಸಿದೆವು. ಈಗ ಶರ್ಮಾ ಅವರ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚಿಸಲಿದ್ದೇವೆ