ನವದೆಹಲಿ: ‘ಟುಂಗಸ್ಕಾ’ ಹೆಸರಿನ ವಾಯು ರಕ್ಷಣಾ ವ್ಯವಸ್ಥೆಯನ್ನು ₹445 ಕೋಟಿ ವೆಚ್ಚದಲ್ಲಿ ರಷ್ಯಾದ ‘ರೊಸೋಬೊರೋನ್ಎಕ್ಸ್ಪೋರ್ಟ್’ ಕಂಪನಿಯಿಂದ ಖರೀದಿಸುವ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವಾಲಯವು ಶುಕ್ರವಾರ ಸಹಿ ಹಾಕಿದೆ.

ಈ ವ್ಯವಸ್ಥೆಯು ಶತ್ರು ದೇಶದ ಡ್ರೋನ್ ಮತ್ತು ಕ್ಷಿಪಣಿಗಳನ್ನು ಸಶಕ್ತವಾಗಿ ಧ್ವಂಜಗೊಳಿಸುತ್ತದೆ. ಈ ಒಪ್ಪಂದ ಮೂಲಕ ಭಾರತ–ರಷ್ಯಾದ ರಕ್ಷಣಾ ಸಹಕಾರದ ವೃದ್ಧಿಯೂ ಸಾಧ್ಯವಾಗುತ್ತದೆ’ ಎಂದು ಭಾರತದ ರಕ್ಷಣಾ ಸಚಿವಾಲಯ ಹೇಳಿದೆ.

ಭಾರತದ ನೌಕಾಪಡೆಯ ‘ಪಿ8ಐ’ ಸರಣಿಯ ದೂರಗಾಮಿ ಜಲ ಕಣ್ಗಾವಲು ಯುದ್ಧವಿಮಾನಗಳ ನಿರ್ವಹಣೆಗಾಗಿಗೂ ಸಚಿವಾಲತವು ಭಾರತದ ಬೋಯಿಂಗ್ ರಕ್ಷಣಾ ಪ್ರೈವೆಟ್ ಲಿ. ಕಂಪನಿಯೊಂದಿಗೆ ₹413 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.