ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನೊಂದಿಗೆ ಗಂಗೋತ್ರಿ ಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
.ಗಂಗಾಸಾಗರದವರೆಗೆ ಅರಳಿದ ಕಮಲ: ಪಂಚರಾಜ್ಯಗಳ ಜನತೆಗೆ ಧನ್ಯವಾದ ತಿಳಿಸಿದ ಮೋದಿ.
ತಮಿಳುನಾಡು ಚುನಾವಣೆಯ ಮತ ಎಣಿಕೆ ನಿನ್ನೆ (ಮೇ 4) ಮುಕ್ತಾಯಗೊಂಡಿದ್ದು, ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಆಘಾತ ನೀಡಿದ ನಟ ವಿಜಯ್ ಅವರ ತಮಿಳಿಗ ವೆಟ್ರಿ ಖಳಗಂ (ಟಿವಿಕೆ) 108 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ
.One Vote Magic: ಒಂದೇ ಮತದ ಅಂತರದಲ್ಲಿ ಸೋಲು ಕಂಡ DMK ಹಾಲಿ ಸಚಿವ.
ಕಾಲಿವುಡ್ನ ನಟ ದಳಪತಿ ವಿಜಯ್ ತಮಿಳುನಾಡು ಚುನಾವಣಾ ಕಣಕ್ಕೆ ಧುಮುಕಿದಾಗ, ಚಿತ್ರನಟರು ತಮ್ಮ ಅಭಿಮಾನಿ ಬಳಗವನ್ನೇ ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವ ರಾಜ್ಯದ ಹಳೆಯ ಪರಂಪರೆಯ ಮುಂದುವರಿಕೆ ಎಂದೇ ಅನೇಕರು ಭಾವಿಸಿದ್ದರು.
.ರಜನಿಕಾಂತ್, ಕಮಲ್ ಹಾಸನ್ಗೆ ಸಾಧ್ಯವಾಗದ್ದು ವಿಜಯ್ಗೆ ಒಲಿದಿದ್ದು ಹೇಗೆ?.
ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿದವರು ವಿವಾಹ ನೋಂದಣಿ ಮಾಡಿಸಿಲ್ಲ ಎಂಬಂತಹ ಸಂದರ್ಭಗಳಲ್ಲಿ ಅಂತಹವರ ವಿಚ್ಛೇದನ ಅರ್ಜಿಯನ್ನು, ಹಿಂದೂ ವಿವಾಹ ಕಾಯ್ದೆಯಡಿ ನಿರ್ವಹಿಸುವುದಕ್ಕೆ, ವಿಶೇಷ ವಿವಾಹ ಕಾಯ್ದೆ ವ್ಯಾಪ್ತಿಯಲ್ಲಿ ಯಾವುದೇ ನಿರ್ದಿಷ್ಟ ನಿಬಂಧನೆಗಳು ಉಲ್ಲೇಖವಾಗಿಲ್ಲ
.ವಿಶೇಷ ವಿವಾಹ ಕಾಯ್ದೆ ನಿಬಂಧನೆಗಳಿಲ್ಲ ಎಂದ ಹೈಕೋರ್ಟ್ .
ಭಾರತದಲ್ಲಿ ಹೊಸ ಪಕ್ಷವೊಂದು ಸ್ಥಾಪನೆಯಾದ ಒಂದೆರಡೇ ವರ್ಷಗಳಲ್ಲಿ ಅಧಿಕಾರದ ಗದ್ದುಗೆ ಏರಿರುವಂತಹ ಉದಾಹರಣೆಗಳು ವಿರಳ. ಆದರೂ ಚಿತ್ರನಟರಾಗಿ ಜನರಿಗೆ ಪರಿಚಿತರಾದ ಎನ್.ಟಿ. ರಾಮರಾವ್ (ಎನ್ಟಿಆರ್) ಹಾಗೂ ದಳಪತಿ ವಿಜಯ್ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟ ಅಲ್ಪ ಸಮಯದಲ್ಲೇ ಜನರ ವಿಶ್ವಾಸ ಗಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಸಫಲರಾದವರು.
.ತಮಿಳುನಾಡು ಚುನಾವಣೆ: ಎನ್ಟಿಆರ್ ಹಾದಿಯಲ್ಲಿ ವಿಜಯ್.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೋಲಿನ ಕಡೆ ಮುಖ ಮಾಡಿದೆ. ಇದರ ನಡುವೆಯೇ ಜಿದ್ದಾಜಿದ್ದಿನಿಂದ ಕೂಡಿದ್ದ ಭವಾನಿಪುರ ಕ್ಷೇತ್ರದಲ್ಲಿ ಮಮತಾ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಸೋಲನುಭವಿಸಿದ್ದಾರೆ.
.West Bengal: ಭವಾನಿಪುರದಲ್ಲಿ ಮಮತಾಗೆ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಸೋಲು.
ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಕಮ್ಯುನಿಸ್ಟ್ ಪಕ್ಷವು ಅಧಿಕಾರದಲ್ಲಿರುವ ಏಕೈಕ ರಾಜ್ಯವನ್ನೂ ಕಳೆದುಕೊಂಡಿದೆ.
.Assembly Election Results: ಏಕೈಕ ರಾಜ್ಯವನ್ನೂ ಕಳೆದುಕೊಂಡ ಸಿಪಿಎಂ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭೂತಪೂರ್ವ ಸಾಧನೆ ಮಾಡಿದೆ.
.ವಿಜಯ್ 'ಸೂಪರ್ ಹಿಟ್'; ಸೂಪರ್ ಸ್ಟಾರ್ ರಜನಿ ಸೇರಿದಂತೆ ಸಿನಿ ತಾರೆಯರ ಶುಭಾಶಯ.
ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬೃಹತ್ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ. ಈ ನಡುವೆ ಭಾರತ ಕ್ರಿಕೆಟ್ ತಂಡದ ಪರ ಆಡಿದ್ದ ಅಶೋಕ್ ದಿಂಡಾ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.
.BJPಯಿಂದ ಸತತ 2ನೇ ಅವಧಿಗೆ ಶಾಸಕರಾಗಿ ಆಯ್ಕೆಯಾದ ಭಾರತ ತಂಡದ ಮಾಜಿ ವೇಗಿ.
ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದರು. ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಲಾಯಿತು. ಕ್ಷೇತ್ರದ ಅಧ್ಯಕ್ಷ ಗಿರಿಧರ್ ಸುವರ್ಣ, ಶೇಖರ್ ಪುತ್ರನ್, ಪುರೋಹಿತರಾದ ಶ್ರೀನಿವಾಸ್ ಉಪಾಧ್ಯಾಯ, ಶ್ರೀಷ ಉಪಾಧ್ಯಾಯ, ಪದ್ಮನಾಭ ಕೋಟ್ಯಾನ್ ಪಾಲ್ಗೊಂಡಿದ್ದರು
.ಉಚ್ಚಿಲ ದೇವಸ್ಥಾನಕ್ಕೆ ಜಗ್ಗೇಶ್ ಭೇಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.