ಶುಕ್ರವಾರ, 15 ಮೇ 2026
×
ADVERTISEMENT

ಒಳ ಮೀಸಲಾತಿ, ಛಡ್ಡಾ ರಾಜೀನಾಮೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Published : 24 ಏಪ್ರಿಲ್ 2026, 14:35 IST
Last Updated : 24 ಏಪ್ರಿಲ್ 2026, 14:35 IST
ADVERTISEMENT
ಫಾಲೋ ಮಾಡಿ
Comments
Introduction
1

ಒಳಮೀಸಲಾತಿ: ಗ್ರೂಪ್‌ A, Bಗೆ ತಲಾ ಶೇ 5.25, Cಗೆ ಶೇ 4.5; ಮಹತ್ವದ ನಿರ್ಧಾರ

2

ನಾನೂ ಸೇರಿ ಎಎಪಿಯ 7 ಸಂಸದರು ಬಿಜೆಪಿ ಸೇರಿದ್ದೇವೆ: ರಾಘವ್ ಛಡ್ಡಾ ಘೋಷಣೆ

3

ಬಿಜೆಪಿಯಿಂದ ಪಂಜಾಬಿಗಳಿಗೆ ಮತ್ತೊಮ್ಮೆ ದ್ರೋಹ: ಅರವಿಂದ ಕೇಜ್ರಿವಾಲ್‌ ಕಿಡಿ

4

ಎಂಜಿನಿಯರಿಂಗ್ ಶುಲ್ಕ ಏರಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ: ಸಚಿವ ಸುಧಾಕರ್‌

5

ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಪ್ರತಿಪಕ್ಷಗಳಿಂದ ಮತ್ತೆ ನೋಟಿಸ್

6

ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಕಟ್ಟಡ ಎತ್ತರದ ನಿರ್ಬಂಧ ಸಡಿಲಿಕೆಗೆ ಡಿಕೆಶಿ ಮನವಿ

7

ಅಂಗ, ವಂಗ, ಕಳಿಂಗದಲ್ಲಿ ಮುಂದಿನ ತಿಂಗಳು ಬಿಜೆಪಿ ಸರ್ಕಾರ ಇರಲಿದೆ: ಅಮಿತ್ ಶಾ

8

ಮತದಾರರು ಈ ಬಾರಿ ಚುನಾವಣಾ ರಾಜಕೀಯವನ್ನು ಮರುವ್ಯಾಖ್ಯಾನಿಸಿದ್ದಾರೆ: ವಿಜಯ್

9

ಶೀನಾ ಬೋರಾ ಕೊಲೆ ಪ್ರಕರಣ: ಇಂದ್ರಾಣಿ ಮುಖರ್ಜಿ ಅರ್ಜಿ ತಿರಸ್ಕರಿಸಿದ ಸುಪ್ರೀಂ

10

ಶಬರಿಮಲೆ ದೇಗುಲದ ಸನಿಹ ಭಾರತೀಯ ಕರಾವಳಿ ಪಡೆಯ ಹೆಲಿಕಾಪ್ಟರ್ ಹಾರಾಟ: ಪ್ರಕರಣ ದಾಖಲು

ADVERTISEMENT
ADVERTISEMENT