ಆನ್‌ಲೈನ್ ಔಷಧಿ ಮಾರಾಟ ಹಾಗೂ ಅಸಹಜ ರಿಯಾಯಿತಿಗಳ ವಿರುದ್ಧ ಬುಧವಾರ ಕರೆ ನೀಡಲಾಗಿದ್ದ ಔಷಧಿ ವ್ಯಾಪಾರಿಗಳ ಸಂಘದಿಂದ ಕರೆ ನೀಡಲಾಗಿದ್ದ ‘ರಾಷ್ಟ್ರವ್ಯಾಪಿ ಬಂದ್’ಗೆ ಮಂಗಳೂರಿನ ಬಹುತೇಕ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿದ್ದರು ಪ್ರಜಾವಾಣಿ ಚಿತ್ರ
ಆನ್‌ಲೈನ್ ಔಷಧಿ ವ್ಯಾಪಾರ ತಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ಕರೆ ನೀಡಿದ ರಾಷ್ಟ್ರ ವ್ಯಾಪಿ ಬಂದ್ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಬಾಗಿಲು ತೆರೆಯದ ಔಷಧಿ ಅಂಗಡಿಯೊಂದ ಮುಂದೆ ಮಗು ಎತ್ತಿಕೊಂಡು ನಿಂತಿದ್ದ ಮಹಿಳೆ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಆನ್‌ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ರಾಮನಗರದಲ್ಲಿ ಔಷಧ ವ್ಯಾಪಾರಿಗಳು ಬುಧವಾರ ತಮ್ಮ ಮೆಡಿಕಲ್ ಅನ್ನು ಬಂದ್ ಮಾಡಿದರು