ಕಾಸರಗೋಡು: ಜಿಲ್ಲೆಯಲ್ಲಿ ಈಗ ಅತಿ ಉಷ್ಣಾಂಶ ಅನುಭವವಾಗುತ್ತಿದ್ದು, ಶನಿವಾರದ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಕರ್ತವ್ಯ ನಿರತಾಗಿದ್ದ ಪೈಂಟಿಂಗ್ ಕಾರ್ಮಿಕ , ಚೌಕಿ ಕಲ್ಲಂಗಾಯಿ ನಿವಾಸಿ ಅಶ್ವಿನ್ (25) ಬಿಸಿಲಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಸ್ವಸ್ಥರಾದ ಅವರ ಬೆನ್ನಲ್ಲಿ ಸುಟ್ಟ ಗಾಯಗಳಾಗಿವೆ. ಆಲಂಪಾಡಿಯ ಮನೆಯೊಂದರಲ್ಲಿ ಪೈಂಟಿಂಗ್ ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ಜಿಲ್ಲೆಯ ಅಜಾನೂರಿನಲ್ಲಿ ಆಟವಾಡುತ್ತಿದ್ದ 13 ವರ್ಷದ ಬಾಲಕ ಬಿಸಿಲು ಆಘಾತಕ್ಕೆ ಒಳಗಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.