ಲೀಗ್‌ಗೆ 5 ಸ್ಥಾನ
ಯುಡಿಎಫ್ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ (ಐಯುಎಂಎಲ್) ಐವರಿಗೆ ಸ್ಥಾನ ಲಭಿಸಲಿದೆ.
ಪಿ.ಕೆ. ಕುಂಞಾಲಿಕುಟ್ಟಿ, ಎನ್.ಶಂಸುದ್ದೀನ್, ಕೆ.ಎಂ.ಶಾಜಿ, ಪಿ.ಕೆ ಬಶೀರ್ ಮತ್ತು ವಿ.ಇ ಅಬ್ದುಲ್ ಗಫೂರ್ ಅವರಿಗೆ ಕೇರಳಂನ ಹೊಸ ಸರ್ಕಾರದಲ್ಲಿ ಸಚಿವ
ಸ್ಥಾನ ಲಭಿಸಿದೆ ಎಂದು ಐಯುಎಂಎಲ್ ಮುಖಂಡ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಗಳ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.