ಇಂಫಾಲ: ಮಣಿಪುರದ ತೌಬಲ್, ತೆಂಗ್ನೌಪಾಲ್ ಮತ್ತು ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಮೂರು ನಿಷೇಧಿತ ಸಂಘಟನೆಗಳ 11 ಕಾರ್ಯಕರ್ತರನ್ನು ಬಂಧಿಸಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
.ಮಣಿಪುರ: ನಿಷೇಧಿತ ಸಂಘಟನೆಯ ಇಬ್ಬರು ಉಗ್ರರ ಬಂಧನ.
ಮಂಗಳವಾರ ಬಂಧಿಸಲಾದ ಈ ಜನರಲ್ಲಿ ಹೆಚ್ಚಿನವರು ಸುಲಿಗೆ ಪ್ರಕರಣದಲ್ಲಿ ಭಾಗಿಯಾದವರು.

ತೌಬಲ್ ಜಿಲ್ಲೆಯ ಸಲುಂಗ್ಫಾಮ್ ಮಾಮಾಂಗ್ ಲೈಕೈನಲ್ಲಿ ಕೆಸಿಪಿಯ (Apunba City Meitei) ನಾಲ್ಕು ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಅವರಿಂದ .32 ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮೂರು ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ವಕ್ಫ್ ಕಾಯ್ದೆ : ಸುಪ್ರೀಂನಲ್ಲಿ ಪ್ರಶ್ನಿಸಲು ಮಣಿಪುರ ‘ಕೈ’ ನಿರ್ಧಾರ.
ಇಂಫಾಲ ಪೂರ್ವ ಜಿಲ್ಲೆಯ ವೈಥೌ ಚಿರು ಎಂಬಲ್ಲಿ ಸೋಷಿಯಲಿಸ್ಟ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೈಪಾಕ್ನ (ಸೊರೆಪಾ) ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಸಿಪಿ (Nongdrenkhomba) ಸಕ್ರಿಯ ಸದಸ್ಯನನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ನಲ್ಲಿ ಬಂಧಿಸಲಾಗಿದೆ.
.ಮಣಿಪುರ | ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ: ಯುವಕನ ಬಂಧನ.
ಟೆಂಗ್ನೌಪಾಲ್ ಜಿಲ್ಲೆಯ ಮೊರೆಹ್ ಪಟ್ಟಣದ ಬಳಿಯ ಬಾರ್ಡರ್ ಪಿಲ್ಲರ್ 81 ರ ಸಮೀಪ ಸೋಮವಾರ ಕೇಂದ್ರ ಪಡೆಗಳು ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF-K) ನ ಮೂವರು ಕಾರ್ಯಕರ್ತರನ್ನು ಬಂಧಿಸಿವೆ.

ಮೇ 2023 ರಲ್ಲಿ ಇಂಫಾಲ್ ಕಣಿವೆಯ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, ಈವರೆಗೂ 260ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
.ಮಣಿಪುರ: ಸಂಘರ್ಷ ಮರೆತು ಗಾಯಗೊಂಡ ಮೈತೇಯಿ ಚಾಲಕನಿಗೆ ಸಹಾಯ ಮಾಡಿದ ಕುಕಿಗಳು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.