‘2027ರ ಗಣತಿಯಲ್ಲಿ ಭಾಗಿಯಾಗಿ’
‘ಈಗಾಗಲೇ ಆರಂಭಗೊಂಡಿರುವ ಗಣತಿಯು ಸರ್ಕಾರದ ಕೆಲಸವಷ್ಟೇ ಅಲ್ಲ, ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಭಾಗವಹಿಸುವುದು ಅತ್ಯಗತ್ಯ ವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
‘ಗಣತಿ ಪ್ರಕ್ರಿಯೆಯಲ್ಲಿ ಜನರು ನೀರುವ ಮಾಹಿತಿಯು ಸುರಕ್ಷಿತ ಹಾಗೂ ಗೋಪ್ಯವಾಗಿರಲಿದ್ದು, ಡಿಜಿಟಲ್ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಇದರ ಯಶಸ್ಸಿಗೆ ಪ್ರತಿಯೊಬ್ಬರು ಕೂಡ ಭಾಗಿಯಾಗಬೇಕು’ ಎಂದು ಸಲಹೆ ನೀಡಿದ್ದಾರೆ.