ನೊಯ್ಡಾ: ವರದಕ್ಷಿಣೆ ಕಿರುಕುಳ ತಾಳಲಾರದೇ ಮೂರು ಅಂತಸ್ತಿನ ಮನೆಯ ತಾರಸಿಯಿಂದ ಹಾರಿ 24 ವರ್ಷದ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಮೃತ ಮಹಿಳೆ ದೀಪಿಕಾ ತಂದೆ ಸಲ್ಲಿಸಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ದೀಪಿಕಾ ಪತಿ ಹೃತಿಕ್ (26) ಹಾಗೂ ಅತ್ತೆ– ಮಾವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಜಬಲ್ಪುರ ನಿವಾಸಿ ಹೃತಿಕ್ ಹಾಗೂ ದೀಪಿಕಾ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು.

‘ಭಾನುವಾರ ಮಧ್ಯಾಹ್ನ ನನ್ನ ಮಗಳು ಕರೆ ಮಾಡಿದ್ದಳು. ವರದಕ್ಷಿಣೆಗಾಗಿ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಅಳುತ್ತಿದ್ದಳು’ ಎಂದು ದೀಪಿಕಾ ತಂದೆ ಹೇಳಿದ್ದಾರೆ.
.ಮಹಾರಾಷ್ಟ್ರ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ .ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ ಪ್ರಭಾವಿಗಳಿಗೆ ವಂಚಿಸಲು ಯತ್ನ: ಮಹಿಳೆ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.