ಪುದುಚೇರಿ: ಪುದುಚೇರಿ ವಿಧಾನಸಭಾ ಚುನಾವಣೆಗೆ ಟಿವಿಕೆ ಪಕ್ಷ ಎಲ್ಲಾ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.

ಯಾವುದೇ ಪಕ್ಷದೊಂದಿಗೆ ಮೈತ್ರಿಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಟಿವಿಕೆ ಹೇಳಿದೆ.

30 ಅಭ್ಯರ್ಥಿಗಳ ಪೈಕಿ ಇಬ್ಬರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪುದುಚೇರಿಯ ಮಂಗಳಂ ಮತ್ತು ಕದಿರ್ಕಾಮಮ್ನಿಂದ ಕಣಕ್ಕಿಳಿಯಲ್ಲಿದ್ದಾರೆ.
.Factcheck: ಕ್ರಿಕೆಟಿಗ ಸಂಜುಗೆ ಡಿಎಸ್ಪಿ ಹುದ್ದೆ ನೀಡಲಾಗಿದೆ ಎಂಬುದು ಸುಳ್ಳು.Web Exclusive|ಅಮೃತ,ಜಲಧಾರೆಗೆ ಹಾಳಾದ ರಸ್ತೆಗಳು: ಮಸ್ಕಿ ಜನತೆಗೆ ತಪ್ಪದ ಸಂಕಷ್ಟ.
ತಿರುಭುವನೈ ಮೀಸಲು ಕ್ಷೇತ್ರದಿಂದ ಎ.ಕೆ ಸಾಯಿ ಜೆ ಶರವಣನ್ ಕುಮಾರ್ ಕಣಕ್ಕಿಳಿದರೆ, ಎಐಎಡಿಎಂಕೆಯ ಮಾಜಿ ಶಾಸಕರಾದ ಕೆ.ಎ.ಯು ಆಸನ ಮತ್ತು ಎಲ್. ಪೆರಿಯಸಾಮಿ ಕ್ರಮವಾಗಿ ಕಾರೈಕಲ್ (ದಕ್ಷಿಣ) ಮತ್ತು ನೆಟ್ಟಪಕ್ಕಂ (ಮೀಸಲು) ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಟಿವಿಕೆ ತಿಳಿಸಿದೆ.

ಪುದುಚೇರಿ ಘಟಕದ ಮಾಜಿ ಅಧ್ಯಕ್ಷ ವಿ. ಸಾಮಿನಾಥನ್ ಅವರನ್ನು ಲಾಸ್ಪೆಟ್ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ. ಪುದುಚೇರಿಯ ಮಾಜಿ ಪೊಲೀಸ್ ಉಪ ಮಹಾನಿರೀಕ್ಷಕ ವಿ.ಜೆ ಚಂದ್ರನ್ ಮತ್ತು ಕಾಂಗ್ರೆಸ್ನ ಮಾಜಿ ಶಾಸಕ ಎನ್ ಧನವೇಲೌ ಅವರು ಚುನಾವಣಾ ಕಣದಲ್ಲಿದ್ದಾರೆ.

ಪುದುಚೇರಿ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ ರಂದು ಫಲಿತಾಂಶ ಹೊರಬೀಳಲಿದೆ.
.IPL 2026: ಆಕಾಶ್ ಬದಲು ಸೌರಭ್ಗೆ ಅವಕಾಶ?.ಅಸ್ಸಾಮಿ ಅಸ್ಮಿತೆ: ರಾಷ್ಟ್ರೀಯ ಪಕ್ಷಗಳಿಂದ ‘ಹೈಜಾಕ್’ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.