ಮಂಗಳವಾರ, 19 ಮೇ 2026
×
ADVERTISEMENT

ಚೀನಾ ಅತ್ಯುತ್ತಮ ಕೈಗಾರಿಕೆ ವ್ಯವಸ್ಥೆ ರೂಪಿಸಿಕೊಂಡಿದೆ: ರಾಹುಲ್‌ ಗಾಂಧಿ ಅಭಿಮತ

ವಿದ್ಯುತ್‌ ಮೋಟಾರು: ಚೀನಾದೊಂದಿಗೆ ಸ್ಪರ್ಧಿಸಲು ಭಾರತಕ್ಕೆ ಮಾತ್ರ ಸಾಧ್ಯ
Published : 7 ಮಾರ್ಚ್ 2026, 13:53 IST
Last Updated : 7 ಮಾರ್ಚ್ 2026, 13:53 IST
ADVERTISEMENT
ಫಾಲೋ ಮಾಡಿ
Comments
ಪೆಟ್ರೋಲಿಯಂ ಮತ್ತು ಡೀಸೆಲ್‌ ಚಾಲಿತ ಎಂಜಿನ್‌ನಿಂದ ಬ್ಯಾಟರಿ ಚಾಲಿತ ವಿದ್ಯುತ್‌ ಮೋಟಾರು ಎಂಜಿನ್‌ಗೆ ಹೊರಳಿಕೊಳ್ಳಲು ಭಾರತಕ್ಕೆ ಮಾತ್ರವೇ ಸಾಧ್ಯ. ಇದೇ ವಿಚಾರದಲ್ಲಿ ಚೀನಾದೊಂದಿಗೆ ಸ್ಪರ್ಧಿಸಲೂ ಅಮೆರಿಕಕ್ಕಾಗಲಿ ಯುರೋಪ್‌ಗಾಗಲಿ ಸಾಧ್ಯವಿಲ್ಲ. ಸರಿಯಾದ ನೀತಿಗಳು ನಿರ್ದಿಷ್ಟ ಗುರಿ ಹಾಕಿಕೊಂಡಿದ್ದೇ ಆದರೆ ಭಾರತವು ಚೀನಾಕ್ಕೆ ಸ್ಪರ್ಧೆ ಒಡ್ಡಬಹುದು. ಇದರಿಂದ ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಕ್ಷೇತ್ರದಲ್ಲಿ ನಾವು ಹಿಡಿತ ಸಾಧಿಸಲಿದ್ದೇವೆ ಎನ್ನುವ ಬಗ್ಗೆ ಚೀನಾ ಭಯಪಡಬೇಕು
ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT