ಮುಂಬೈ: ಮುಂಬೈನಲ್ಲಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿವಂಗತ ರಾಜ್ಕಪೂರ್ ಅವರ ಬಂಗಲೆ ಕೊನೆಗೂ ಮಾರಾಟವಾಗಿದೆ.

ಗೊದ್ರೇಜ್ ಪ್ರಾಪರ್ಟಿಸ್ ಲಿಮಿಟೆಡ್ ಮುಂಬೈನ ಚೆಂಬೂರಿನಲ್ಲಿರುವ ಅಪ್ರತಿಮ ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿದ್ದು, ಇದನ್ನು ಪ್ರೀಮಿಯಂ ವಸತಿ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗುವುದು.

ಈ ಭೂಮಿಯನ್ನು ಕಪೂರ್ ಕುಟುಂಬದಿಂದ ಖರೀದಿಸಲಾಗಿದೆ. 2019ರಲ್ಲಿ ಚೆಂಬೂರಿನ ಆರ್.ಕೆ. ಸ್ಟುಡಿಯೊವನ್ನು ಗೊದ್ರೇಜ್ ಪ್ರಾಪರ್ಟಿಸ್ ಖರೀದಿಸಿತ್ತು.

‘ಚೆಂಬೂರಿನಲ್ಲಿರುವ ಈ ಆಸ್ತಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಸ್ಥಳದ ಅಭಿವೃದ್ಧಿಗಾಗಿ ಗೊದ್ರೇಜ್ ಪ್ರಾಪರ್ಟೀಸ್ನೊಂದಿಗೆ ಮತ್ತೊಮ್ಮೆ ಸಹಭಾಗಿತ್ವ ಹೊಂದಲು ಸಂತೋಷಪಡುತ್ತೇವೆ’ ಎಂದು ರಾಜ್ ಕಪೂರ್ ಅವರ ಪುತ್ರ ರಣಧೀರ್ ಕಪೂರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.