‘ವಿದ್ಯಾರ್ಥಿನಿಯು ಸಾಯುವ ಮೊದಲು ಅವಳನ್ನು ಹಿಂಸಿಸಿರುವುದಕ್ಕೆ ಅವಳ ಶವದ ಮೇಲಿದ್ದ ಗುರುತುಗಳೇ ಸಾಕ್ಷಿ. ಮಾಧ್ಯಮ ವರದಿಯಲ್ಲಿನ ಅಂಶಗಳ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಆರೋಪ ಸಾಬೀತಾದರೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಯೋಗ ಹೇಳಿದೆ