ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಕ್ಕೆ ಮಾನ್ಸೂನ್ ಪ್ರವೇಶ ವಿಳಂಬ

Published 2 ಜೂನ್ 2023, 23:09 IST
Last Updated 2 ಜೂನ್ 2023, 23:09 IST
ಅಕ್ಷರ ಗಾತ್ರ

ನವದೆಹಲಿ: ಕೇರಳಕ್ಕೆ ನೈಋತ್ಯ ಮಾನ್ಸೂನ್ ಆಗಮನ ಸ್ವಲ್ಪ ವಿಳಂಬವಾಗಬಹುದು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.

ಸಾಮಾನ್ಯವಾಗಿ ಮಾನ್ಸುನ್‌ ಆರಂಭದ ದಿನಾಂಕ ಜೂನ್ 1  ಆಗಿದ್ದರೂ ಈ ಬಾರಿ  ಜೂನ್ 4ರಂದು ಮಲಬಾರ್ ಕರಾವಳಿಯನ್ನು ತಲುಪಬಹುದು ಎಂದು ಹವಾಮಾನ ಸಂಸ್ಥೆ ಹೇಳಿದೆ. ಆದರೆ, ಐಎಂಡಿ ವಿಜ್ಞಾನಿಗಳು ಇನ್ನೂ ಮೂರು ದಿನ ವಿಳಂಬವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇರಳಕ್ಕೆ ಮಾನ್ಸೂನ್‌ ಜೂನ್ 5ರಿಂದ 7ರ ನಡುವೆ ಕಾಲಿಡಲಿದೆ.  2019 ರಲ್ಲಿ ಮಾನ್ಸೂನ್ ಆಗಮನ ವಿಳಂಬವಾಗಿತ್ತು. ಜೂನ್ 6 ರ ಬದಲಿಗೆ ಜೂನ್ 8 ರಂದು ಕೇರಳ ತಲುಪಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT