ಚೆನ್ನೈ: ಟಿವಿಕೆ ಮುಖ್ಯಸ್ಥ, ನಟ ವಿಜಯ್ ಪ್ರತಿಸ್ಪರ್ಧಿಯಾಗಿ ಅವರದ್ದೇ ಹೆಸರಿನ ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಪೆರಂಬೂರು ಕ್ಷೇತ್ರದಲ್ಲಿ ಕಣಕ್ಕಿಳಿಯುವ ಮೂಲಕ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ.

ವಿಜಯ್ ಅವರ ಪೂರ್ಣ ಹೆಸರು ಸಿ. ಜೋಸೆಫ್ ವಿಜಯ್ ಆಗಿದ್ದು, ವಿಜಯ್ ಮತ್ತು ಜೋಸೆಫ್ ಹೆಸರಿನ ನಾಲ್ವರು ಅವರಿಗೆ ಪ್ರತಿಸ್ಪರ್ಧಿಗಳಾಗಿರಲಿದ್ದಾರೆ.

ಗೆಲ್ಲುವ ಸಂಭಾವ್ಯ ಅಭ್ಯರ್ಥಿಯ ಹೆಸರನ್ನು ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತದಾರರನ್ನು ಗೊಂದಲಕ್ಕೀಡುಮಾಡುವುದು ರಾಜಕೀಯದ ಹಳೆಯ ತಂತ್ರವಾಗಿದೆ. ಆದರೆ ಈ ಬಾರಿ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರವನ್ನು ಅಳವಡಿಸಲು ಮುಂದಾಗಿರುವುದರಿಂದ ಈ ತಂತ್ರ ಫಲಿಸುವ ಸಾಧ್ಯತೆ ಕಡಿಮೆ.

ಟಿವಿಕೆ ಪಕ್ಷದ ಚಿಹ್ನೆಯಾದ ಸೀಟಿ(ವಿಸಿಲ್)ಯು ರಾಜ್ಯದಲ್ಲಿ ಜನಪ್ರಿಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.