ಹೈದರಾಬಾದ್: ‘ತೆಲಂಗಾಣದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯವು ಸಾಮಾನ್ಯ ವರ್ಗದ ಜನರಿಗಿಂತಲೂ ಮೂರು ಪಟ್ಟು ಹಿಂದುಳಿದಿದೆ. ಹಿಂದುಳಿದ ವರ್ಗದ ಸಮುದಾಯ ಜನರು ರಾಜ್ಯದ ಸರಾಸರಿಗಿಂತಲೂ ಶೇಕಡ 2.7ರಷ್ಟು ಹಿಂದುಳಿದಿದ್ದಾರೆ’ ಎಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಹಾಗೂ ಜಾತಿ ಆಧಾರಿತ ಸಮೀಕ್ಷೆ–2024ರಲ್ಲಿ ಕಂಡುಬಂದಿದೆ.

ಒಟ್ಟು ಜನಸಂಖ್ಯೆಯಲ್ಲಿ ಮುಸಲ್ಮಾನರು ಸೇರಿ ಹಿಂದುಳಿದ ವರ್ಗದ ಪ್ರಮಾಣ ಶೇ 56.4 (2.35 ಕೋಟಿ). ಉಳಿದಂತೆ ಪರಿಶಿಷ್ಟ ಜಾತಿ ಶೇ 17.4 (62.25 ಲಕ್ಷ), ಸಾಮಾನ್ಯ ವರ್ಗ ಶೇ 11.9 (42.42 ಲಕ್ಷ), ಪರಿಶಿಷ್ಟ ಪಂಗಡ ಶೇ 10.4 (37.14 ಲಕ್ಷ) ದಷ್ಟು ಜನರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.