ಶನಿವಾರ, 13 ಜೂನ್ 2026
×
ADVERTISEMENT

ಟಿಎಂಸಿ ಬಂಡಾಯ ಬಣವೇ ವಿಪಕ್ಷ: ಅಭಿಷೇಕ್‌ ನಾಯಕತ್ವ ವಿರೋಧಿಸಿ ಹೊರಬಂದ 58 ಶಾಸಕರು

Published : 3 ಜೂನ್ 2026, 23:40 IST
Last Updated : 4 ಜೂನ್ 2026, 2:21 IST
ADVERTISEMENT
ಫಾಲೋ ಮಾಡಿ
Comments
ನಮ್ಮದೇ ನೈಜ ಟಿಎಂಸಿ. ಸರ್ಕಾರದ ಎಲ್ಲ ನೀತಿಗಳನ್ನು ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ
ರುತಬ್ರತಾ ಬ್ಯಾನರ್ಜಿ , ಟಿಎಂಸಿ ಉಚ್ಚಾಟಿತ ಶಾಸಕ
ಅವರಿಗೆ ಸಮಸ್ಯೆಗಳಿದ್ದರೆ ಪಕ್ಷದೊಳಗೆ ಅದನ್ನು ಚರ್ಚಿಸಬಹುದಿತ್ತು. ಇದನ್ನು ಬಿಟ್ಟು ಅವರು ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ
ಕುನಾಲ್‌ ಘೋಷ್‌ ಟಿಎಂಸಿ ಶಾಸಕ
ಮಮತಾ ಅವರು ಈ ಹಿಂದೆ ತಾವು ಮಾಡಿದ್ದನ್ನು ಈಗ ತಾವೇ ಉಣ್ಣುತ್ತಿದ್ದಾರೆ. ನೀವು (ಕಾರ್ಯಕರ್ತರು) ಟಿಎಂಸಿ ಬಿಕ್ಕಟ್ಟಿನಿಂದ ಭ್ರಮನಿರಸನಗೊಂಡಿದ್ದರೆ ಕಾಂಗ್ರೆಸ್‌ ಪಕ್ಷದ ಬಾಗಿಲು ತೆರೆದಿದೆ
ಅಧೀರ್‌ ರಂಜನ್‌ ಚೌಧರಿ ಪಶ್ಚಿಮ ಬಂಗಾಳ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT