ಭಾನುವಾರ, 10 ಮೇ 2026
×
ADVERTISEMENT

ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಮತದಾನ: ಕೆಲವೆಡೆ ಘರ್ಷಣೆ, ಪ್ರತಿಭಟನೆ

ಎರಡೂ ಹಂತದ ಚುನಾವಣೆ ಬಳಿಕ ಶೇ 92ರಷ್ಟು ಮತದಾನ
Published : 29 ಏಪ್ರಿಲ್ 2026, 15:59 IST
Last Updated : 29 ಏಪ್ರಿಲ್ 2026, 15:59 IST
ADVERTISEMENT
ಫಾಲೋ ಮಾಡಿ
Comments
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ವಿರುದ್ಧ ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗಿದರು –ಪಿಟಿಐ ಚಿತ್ರ
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ವಿರುದ್ಧ ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗಿದರು –ಪಿಟಿಐ ಚಿತ್ರ
ಸುವೇಂದು ಅಧಿಕಾರಿ ಭೇಟಿ ವಿರೋಧಿಸಿ ಪ್ರತಿಭಟಿಸಿದ ಟಿಎಂಸಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಿದರು –ಪಿಟಿಐ ಚಿತ್ರ
ಸುವೇಂದು ಅಧಿಕಾರಿ ಭೇಟಿ ವಿರೋಧಿಸಿ ಪ್ರತಿಭಟಿಸಿದ ಟಿಎಂಸಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಿದರು –ಪಿಟಿಐ ಚಿತ್ರ
.
.
ಪಶ್ಚಿಮ ಬಂಗಾಳವನ್ನು ಟಿಎಂಸಿಯ ದುರಾಡಳಿತದಿಂದ ಮುಕ್ತಗೊಳಿಸಲು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂಬ ವಿಶ್ವಾಸವಿದೆ. ನನ್ನ ಮಗಳು ಮಾತ್ರವಲ್ಲದೆ ಅಸಂಖ್ಯಾತ ಹೆಣ್ಣುಮಕ್ಕಳು ದೌರ್ಜನ್ಯ ಎದುರಿಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆಯೇ ನನ್ನ ಆದ್ಯತೆ ಅಭ್ಯರ್ಥಿ
–ಆರ್‌.ಜಿ ಕರ್‌ ಸಂತ್ರಸ್ತೆ ತಾಯಿ, ಬಿಜೆಪಿ
ಕೇಂದ್ರೀಯ ಪಡೆಗಳು ವೀಕ್ಷಕರು ಚುನಾವಣಾ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಅಕ್ರಮ ಎಸಗಲು ಬಿಜೆಪಿ ಯತ್ನಿಸುತ್ತಿದೆ.
–ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ
ಮಮತಾ ಅವರ ನಡೆ ಅವರ ಹತಾಶೆಯ ಸಂಕೇತ. ಅವರಿಗೆ ಒಂದೂ ಮತ ಬರುವುದಿಲ್ಲ ಎಂದು ಅವರಿಗೆ ತಿಳಿದಿದೆ
–ಸುವೇಂದು ಅಧಿಕಾರಿ, ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT