ಒಂದು ಸಾಲಿನಲ್ಲಿ
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಿಂದಾಗಿ ಒಟ್ಟು 91 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

‘ನುಸುಳುಕೋರರ ಮತಬ್ಯಾಂಕ್’ ಅನ್ನು ಎಸ್‌ಐಆರ್ ಬಹಿರಂಗಗೊಳಿಸುತ್ತಿದೆ ಎಂದು ಟಿಎಂಸಿ ಆತಂಕಗೊಂಡಿದೆ. ನೈಜ ಮತದಾರರು ಫಾರ್ಮ್ 6 ಸಲ್ಲಿಸಿ, ಅರ್ಜಿ ಸಲ್ಲಿಸಬಹುದು. ಒಳನುಸುಳಿರುವ ಬಾಂಗ್ಲಾದೇಶದ ಮುಸ್ಲಿಮರು ಇನ್ನೂ ಏಕೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಇರಬೇಕು?– ಸುವೇಂದು ಅಧಿಕಾರಿ, ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.