ಮುಂಬೈ (ಪಿಟಿಐ): ಅಕ್ಕನನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂಬ ಮತ್ಸರದಿಂದ, 41 ವರ್ಷದ ಮಹಿಳೆಯು ತನ್ನ ವೃದ್ಧ ತಾಯಿಯನ್ನೇ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

71 ವರ್ಷದ ಸಬಿರಾ ಬಾನು ಶೇಖ್ ಕೊಲೆ ಆದವರು. ವೃದ್ಧೆ. ಕೃತ್ಯದ ಬಳಿಕ ಆರೋಪಿ, ಮೃತಳ ಪುತ್ರಿ ರೇಷ್ಮಾ ಮುಫರ್ ಖಾಜಿ (41) ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ತಪ್ಪೊಪ್ಪಿಕೊಂಡಿದ್ದಾರೆ.

ಮೊನಚಾದ ಚಾಕುವಿನಿಂದ ಖಾಜಿ ಹಲವು ಬಾರಿ ತಾಯಿಗೆ ಹೊಟ್ಟೆ, ಎದೆ, ಕತ್ತಿನ ಭಾಗದಲ್ಲಿ ಇರಿದಿದ್ದಾರೆ. ತಾಯಿ ದೊಡ್ಡ ಮಗಳನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ಖಾಜಿ ಮತ್ಸರಗೊಂಡಿದ್ದರು ಎಂದು ಈ ಕುರಿತು ಪ್ರಕರಣ ದಾಖಲಿಸಿರುವ ಚುನಭಟ್ಟಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.