ಬೆಂಗಳೂರು: ರಾಜ್ಯದ ಅಧೀನ ನ್ಯಾಯಾಲಯಗಳಿಗೆ 33 ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡಿ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.

ನೇಮಕಗೊಂಡವರು: ಎಚ್.ಟಿ.ಅನುರಾಧಾ, ಎಚ್.ಆರ್.ಸಚಿನ್, ಬಿ.ಎಸ್.ವಿನುತಾ, ಎಚ್.ಎಸ್.ಪೂಜಾಶ್ರೀ, ಗೀತಾ, ಕೆ.ಪ್ರೀತಿ, ಎನ್.ಎಸ್.ಶಿಲ್ಪಶ್ರೀ, ಡಿ.ರೋಹಿಣಿ, ಸವಿತಾ ರುದ್ರಗೌಡ ಚಿಕ್ಕನಗೌಡರ್, ಪ್ರತಿಭಾ, ಪುಷ್ಪಾ ಜೋಗೋಗಿ, ಎಂ.ವಿ.ಮಾದೇಶ, ಎಂ.ಮಂಜು, ಜೆ.ಪೂಜಾ, ಚೈತ್ರಾ ಕುಲಕರ್ಣಿ, ಪೂಜಾ ಬೆಳಕೇರಿ, ಎ.ಎಸ್. ಸಲ್ಮಾ, ಎಸ್.ಎನ್.ಸುರೇಶ್, ಜೆ.ಎನ್. ಶ್ರೀನಾಥ್, ಕಿರಣ್ ಪ್ರಹ್ಲಾದರಾವ್ ಮುತಾಲಿಕ್ ಪಾಟೀಲ್, ಎಂ.ಸ್ನೇಹಾ, ಎನ್.ಪ್ರತಾಪ್ ಕುಮಾರ್, ಎನ್.ವೆಂಕಟೇಶ, ಆನಂದ್ ಕೊಣ್ಣೂರು, ಎ.ಎಂ.ಸರಿತಾ ಕುಮಾರಿ, ಕೆ.ಗೋಪಾಲಕೃಷ್ಣ, ಎಚ್.ಸುಜಾತಾ, ಕೆ.ಯಶವಂತಕುಮಾರ್, ಚನ್ನಬಸಪ್ಪ ಆರ್. ಕೂಡಿ, ನಿಖಿತಾ ಎಸ್.ಅಕ್ಕಿ, ರಾಜು ಶೇಡಬಾಳ್ಕರ್, ಎನ್.ನಿವೇದಿತಾ ಮತ್ತು ನಾಗರತ್ನಮ್ಮ.

ಆದೇಶದ ಪ್ರತಿಯನ್ನು ಹೈಕೋರ್ಟ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.