ಭಾನುವಾರ, 10 ಮೇ 2026
×
ADVERTISEMENT

ಕರ್ನಾಟಕ ಲೋಕಾಯುಕ್ತಕ್ಕೆ 40: ವಿಶೇಷ ಕಾರ್ಯಕ್ರಮ

Published : 16 ಏಪ್ರಿಲ್ 2026, 23:38 IST
Last Updated : 17 ಏಪ್ರಿಲ್ 2026, 1:45 IST
ADVERTISEMENT
ಫಾಲೋ ಮಾಡಿ
Comments
ಜನಪ್ರತಿನಿಧಿಗಳ ಆಸ್ತಿ ವಿವರಕ್ಕೆ ಪೋರ್ಟಲ್‌
ರಾಜ್ಯದ ಚುನಾಯಿತ ಜನಪ್ರತಿನಿಧಿಗಳ ಆಸ್ತಿ ವಿವರ ಇರುವ ಪೋಟರ್ಲ್‌ ಅನ್ನು ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಗುತ್ತದೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರ ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರ, ಅವರ ಸಾಲ ಮತ್ತು ಹೊಣೆಗಾರಿಕೆಗಳ ವಿವರ ಪೋರ್ಟಲ್‌ನಲ್ಲಿ ಇರಲಿದೆ. ಸಾರ್ವಜನಿಕರು ತಮ್ಮ ಶಾಸಕರ ವಿವರಗಳನ್ನು ಬೆರಳತುದಿಯಲ್ಲಿ ಪರಿಶೀಲಿಸಬಹುದಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT