ತೆಕ್ಕಲಕೋಟೆ: ದಣಿವರಿಯದ ಧೀಮಂತ ನಾಯಕ, ಜನಸೇವಕ ಜನನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಾರ್ಥಕ 50ನೇ ವರ್ಷದ ಅಭಿಮಾನೋತ್ಸವ ಅರ್ಥಪೂರ್ಣ ವಾಗಿ ಆಚರಿಸೋಣ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜನಸೇವೆಯಲ್ಲಿ ಸಾರ್ಥಕ 50ನೇ ವರ್ಷದ ಅಭಿಮಾನೋತ್ಸವದ ಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ,ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೀರನಗೌಡ, ಮುಖಂಡರಾದ ಪ್ರತಾಪ್ ಚೌದ್ರಿ, ಎಂ ಆರ್ ಗೌಡ್ರು, ಖಾಜಾಸಾಬ್, ಗಿತ್ತಿಹುಲಗಪ್ಪ, ಜಡೆಶಿವರುದ್ರಪ್ಪ, ಮಲ್ಲನಗೌಡ, ಈರಯ್ಯ, ಚಿದಾ ನಂದಗೌಡ, ಗಂಗಪ್ಪ,ನಾಗೇಶಪ್ಪ,ಲಕ್ಷ್ಮಿಪತಿ ಗೌಡ, ಎಚ್ ಶೇಕಪ್ಪ, ಶಂಕ್ರಪ್ಪ,ಶೇಖರ ಗೌಡ,ಜಿನ್ನಬಸಪ್ಪ, ಸುಧಾಕರ,ರಾಮರಾಜು, ಹೊನ್ನಪ್ಪ,ಬಸವರಾಜ, ಶಿವಾರೆಡ್ಡಿಗೌಡ, ಜಬಿವುಲ್ಲಾ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-25-528416126

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.