ಈ ಭ್ರಷ್ಟ @INCKarnataka ಸರ್ಕಾರದ ಅವಿವೇಕದ ಆರ್ಥಿಕ ನೀತಿಗಳಿಂದಾಗಿ ಕರ್ನಾಟಕ ಇಂದು ಸಾಲದ ಕೂಪಕ್ಕೆ ನೂಕಲ್ಪಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೇಳುವಂತೆ 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 8.14 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದ್ದೇ ಆದಲ್ಲಿ, ಜಿಎಸ್ಡಿಪಿಯ ಶೇ 26.5ರಷ್ಟು ದಾಟುವ ಮೂಲಕ ಆರ್ಥಿಕ ಶಿಸ್ತಿನ ಎಲ್ಲ ಮಿತಿಗಳನ್ನು… pic.twitter.com/UbfpI1NxN5
— Vijayendra Yediyurappa (@BYVijayendra) March 4, 2026