ಸೋಮವಾರ, 18 ಮೇ 2026
×
ADVERTISEMENT

ಸರಿಯಾಗಿ ತೆರಿಗೆ ಹಂಚಿಕೆ ಮಾಡದ ಕೇಂದ್ರ: ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟ

Published : 11 ಮಾರ್ಚ್ 2026, 0:35 IST
Last Updated : 11 ಮಾರ್ಚ್ 2026, 0:35 IST
ADVERTISEMENT
ಫಾಲೋ ಮಾಡಿ
Comments
ಕೇಂದ್ರದ ತೆರಿಗೆ ಪಾಲು ಕುಸಿದಿರುವುದು ಒಂದು ಪ್ರಮುಖ ಮತ್ತು ಗಂಭೀರ ಸವಾಲು. ಇದರಿಂದ ರಾಜ್ಯವು ಮುಂಬರುವ ವರ್ಷಗಳಲ್ಲಿ ತೀವ್ರ ಸವಾಲನ್ನು ಎದುರಿಸಬೇಕಾಗಿದೆ
ಕರ್ನಾಟಕ ಆರ್ಥಿಕ ಸಮೀಕ್ಷೆ: 2025–26
ಕೇಂದ್ರದ ತೆರಿಗೆ ಪಾಲು ಮತ್ತು ಯೋಜನಾ ಅನುದಾನಗಳ ಕಡಿತವು, ರಾಜ್ಯದ ವಿತ್ತೀಯ ಕೊರತೆಯ ಪ್ರಮುಖ ಕಾರಣಗಳಲ್ಲಿ ಒಂದು. ಇದು ರಾಜ್ಯದ ಹಣಕಾಸು ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ
5ನೇ ರಾಜ್ಯ ಹಣಕಾಸು ಆಯೋಗ
ತೆರಿಗೆ ಪಾಲಿನಲ್ಲಿನ ನಷ್ಟ ಮತ್ತು ಅನುದಾನ ಕಡಿತದ ಮಧ್ಯೆಯೇ ರಾಜ್ಯ ಸರ್ಕಾರವು ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿದೆ. ಆದರೆ ಮುಂದಿನ ವರ್ಷಗಳಲ್ಲಿ ಆರ್ಥಿಕ ಶಿಸ್ತು ನಿರ್ವಹಣೆ ಸವಾಲಾಗಲಿದೆ
ಮಧ್ಯಮಾವಧಿ ವಿತ್ತೀಯ ಮುನ್ನಂದಾಜು: 2026–30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT